ನಟ ಸಲ್ಮಾನ್ ಖಾನ್ ಅವರಿಗೆ ರಾಜ ಸ್ಥಾನದ ಕೋರ್ಟ್ ಆವರಣದಲ್ಲೇ ರೌಡಿ ಶೀಟರ್ ಓರ್ವ ಧಮ್ಕಿ ಹಾಕಿದ ಘಟನೆ ಶುಕ್ರವಾರ ನಡೆದಿದೆ.

ನವದೆಹಲಿ (ಜ.06): ನಟ ಸಲ್ಮಾನ್ ಖಾನ್ ಅವರಿಗೆ ರಾಜ ಸ್ಥಾನದ ಕೋರ್ಟ್ ಆವರಣದಲ್ಲೇ ರೌಡಿ ಶೀಟರ್ ಓರ್ವ ಧಮ್ಕಿ ಹಾಕಿದ ಘಟನೆ ಶುಕ್ರವಾರ ನಡೆದಿದೆ.

1998ರ ಕೃಷ್ಣಮೃಗ ಹತ್ಯೆ ಪ್ರಕರಣ ಸಂಬಂಧ ವಿಚಾರಣೆಗಾಗಿ ಸಲ್ಮಾನ್ ಜೋಧ್’ಪುರ ಕೋರ್ಟ್‌ಗೆ ಹಾಜರಾಗಿದ್ದರು. ಇದೇ ವೇಳೆ ಸುಲಿಗೆ ಪ್ರಕರಣಗಳ ಆರೋಪಿ ಶೀಟರ್ ಲಾರೆನ್ಸ್

ವಿಷ್ಣೋವ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆಗ ಸಲ್ಮಾನ್ ಖಾನ್ ಅವರಿಗೆ ವಿಷ್ಣೋವ್ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.