ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿದ್ದಾರಾ ರೋಹಿಣಿ ಸಿಂಧೂರಿ : ಯಾರಿಗೆ ಸೋಲು- ಯಾರಿಗೆ ಗೆಲುವು..?

news | Wednesday, March 21st, 2018
Suvarna Web Desk
Highlights

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ ಸಂಬಂಧ  ಇಂದು ಸಿಎಟಿಯಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. 

ಹಾಸನ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ ಸಂಬಂಧ  ಇಂದು ಸಿಎಟಿಯಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. 

ಸಿಂಧೂರಿ ಅವರು ಹಾಸನ ಡಿಸಿಯಾಗಿ ಮುಂದುವರಿಯಬೇಕೆ ಅಥವಾ ವರ್ಗವಾಗಬೇಕೆ ಎನ್ನುವುದು ಇಂದು ನಿರ್ಧಾರವಾಗಲಿದೆ. ಅವಧಿಗೂ ಮುನ್ನ ವರ್ಗಾವಣೆಯನ್ನು ಪ್ರಶ್ನಿಸಿ ಮಾರ್ಚ್ 8 ರಂದು  ರೋಹಿಣಿ ಸಿಂಧೂರಿ ಅವರ ಸಿಎಟಿ ಮೊರೆ ಹೋಗಿದ್ದರು.

ಸರ್ಕಾರದ ಆದೇಶಕ್ಕೆ ಈ ಹಿನ್ನೆಲೆಯಲ್ಲಿ ಸಿಎಟಿ ತಡೆ ನೀಡಿತ್ತು. ಮೊದಲು ಮಾರ್ಚ್ 13ರಂದು ನಿಗದಿಯಾಗಿದ್ದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆದ ಬಳಿಕ ಯಾರಿಗೆ ಸೋಲು ಯಾರಿಗೆ  ಗೆಲುವು ಎನ್ನುವ ವಿಚಾರ ತಿಳಿಯಲಿದೆ.

Comments 0
Add Comment

  Related Posts

  BJP Candidate Distributes Sarees Women Hits Back

  video | Thursday, April 12th, 2018

  FIR Against A Manju Over Poll Code Violation

  video | Thursday, April 5th, 2018

  FIR Against A Manju Over Poll Code Violation

  video | Thursday, April 5th, 2018

  Suicide High Drama in Hassan

  video | Thursday, March 15th, 2018

  BJP Candidate Distributes Sarees Women Hits Back

  video | Thursday, April 12th, 2018
  Suvarna Web Desk