ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಗುರುತು ಪತ್ತೆ ಯಾಗಿಲ್ಲ.
ವೇಲಾಪುರಂ(ನ.30): ತಮಿಳುನಾಡಿನ ವೇಲಾಪುರಂ ಬಳಿ ತಮಿಳುನಾಡಿಗೆ ಸೇರಿದ್ದ ಆರ್'ಟಿ ಸಿ ಬಸ್ಸು'ಗಳು ಮುಖಾಮುಖಿ ಡಿಕ್ಕಿಯಾಗಿ 10 ಪ್ರಯಾಣಿಕರು ಮೃತಪಟ್ಟಿದ್ದು 15 ಮಂದಿ ತೀರ್ವವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಗುರುತು ಪತ್ತೆ ಯಾಗಿಲ್ಲ. ಬಸ್ ಟೈಯರ್ ಸ್ಫೋಟಗೊಂಡು ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತೆರವುಕಾರ್ಯ ಮುಂದುವರೆಸಿದ್ದಾರೆ.
