ಸ್ಟುಡಿಯೋಗೆ ಬಂದು ರೆಡ್​​​ ಎಫ್​​ಎಂ ಆರ್​​ಜೆ ರಾಜೇಶ್ ಎಂಬುವವರನ್ನು  ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.  

ಕೊಚ್ಚಿ (ಮಾ.27):  ಸ್ಟುಡಿಯೋಗೆ ಬಂದು ರೆಡ್​​​ ಎಫ್​​ಎಂ ಆರ್​​ಜೆ ರಾಜೇಶ್ ಎಂಬುವವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ತಿರುವನಂತಪುರ ರೆಡ್​​​ ಎಫ್​​ಎಂ ಸ್ಟುಡಿಯೋದಲ್ಲಿಯೇ ಕೊಲೆ ನಡೆದಿದೆ. ನಿನ್ನೆ ತಡರಾತ್ರಿಯಲ್ಲಿ ಕಾರಿಯಲ್ಲಿ ಬಂದ ದುಷ್ಕರ್ಮಿಗಳು ಸ್ಟುಡಿಯೋಗೆ ನುಗ್ಗಿ ಆರ್’ಜೆ ರಾಜೇಶ್’ರನ್ನು ಕೊಲೆ ಮಾಡಿದ್ದಾರೆ. ಪಾಲಿಕ್ಕಲ್​​​​ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಲಿಕ್ಕಲ್​​​​ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.