ನವೆಂಬರ್ 19 ರಂದು ನಡೆಯಲಿರುವ ತಿರುಪಾರಂಗುಂಡಂ ವಿಧಾನಸಭಾ ಉಪಚುನಾವಣೆಗೆ ಎಐಡಿಎಂಕೆ ಪಕ್ಷದ ಅಭ್ಯರ್ತಿ ಎ.ಕೆ ಬೋಸ್ ದಾಖಲೆ ಸಲ್ಲಿಸಿದರು. ಇದಕ್ಕೆ ಪಕ್ಷದ ವರಿಷ್ಠೆ ಜಯಲಲಿತಾ ಹೆಬ್ಬೆಟ್ಟು ಒತ್ತಿ ಸಮ್ಮತಿ ಸೂಚಿಸಿದ್ದಾರೆ.
ಚೆನ್ನೈ (ಅ.29): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬಲಗೈ ಊತಗೊಂಡಿದ್ದು ಚುನಾವಣಾ ಅಫಿಡವಿಟ್ಟಿಗೆ ಸಹಿ ಮಾಡದೇ ಎಡಗೈ ಹೆಬ್ಬೆಟ್ಟು ಒತ್ತಿದ್ದಾರೆ.