ರಾಮ್ ಗೋಪಾಲ್ ವಿವಾದಾತ್ಮಕವಾಗಿ ಟ್ವೀಟ್ ಮಾಡುವುದು ಹೊಸದೇನಲ್ಲ. ಮಹಿಳಾ ದಿನಾಚರಣೆ ದಿನವೂ ಅಂತದ್ದೇ ಒಂದು ವಿವಾದಾತ್ಮಕವಾಗಿ ಟ್ವೀಟಿಸಿ ಹೆಂಗಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನವದೆಹಲಿ (ಮಾ.09): ರಾಮ್ ಗೋಪಾಲ್ ವಿವಾದಾತ್ಮಕವಾಗಿ ಟ್ವೀಟ್ ಮಾಡುವುದು ಹೊಸದೇನಲ್ಲ. ಮಹಿಳಾ ದಿನಾಚರಣೆ ದಿನವೂ ಅಂತದ್ದೇ ಒಂದು ವಿವಾದಾತ್ಮಕವಾಗಿ ಟ್ವೀಟಿಸಿ ಹೆಂಗಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸನ್ನಿ ಲಿಯೋನ್ ತರ ಎಲ್ಲಾ ಮಹಿಳೆಯರು ಗಂಡಸಿಗೆ ಖುಷಿಯನ್ನು ಕೊಡಬೇಕು ಎಂದು ಹೇಳಿದ್ದರು. ತಮ್ಮ ಈ ಹೇಳಿಕೆಗಾಗಿ ವರ್ಮಾ ಕ್ಷಮೆಯಾಚಿಸಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಹೇಳಿದೆ. ಉದ್ದೇಶಪೂರ್ವಕವಲ್ಲದ ಈ ಟ್ವೀಟ್ ನಿಂದ ಯಾರಿಗೆ ಬೇಸರವಾಗಿದೆಯೋ ಅವರ ಕ್ಷಮೆಯಾಚಿಸುತ್ತೇನೆ. ಆದರೆ ಕಾನೂನನ್ನು ಕೈಗೆ ತೆಗೆದುಕೊಂಡು ಪ್ರಚಾರ ತೆಗೆದುಕೊಳ್ಳುವವರಿಗೆ ಕ್ಷಮೆಯಾಚಿಸುವುದಿಕಲ್ಲ ಎಂದಿದ್ದಾರೆ.
