ನೋಟ್ ಬ್ಯಾನ್ ಮಾಡಿನ ನಂತರ ಮೊದಲ ವಿಮರ್ಶೆಯನ್ನು ನಡೆಸುತ್ತಿರುವ ಆರ್’ಬಿಐ, ದರದಲ್ಲಿ ಯಾವುದೇ ಕುಂಠಿತ ಕಂಡಿಲ್ಲಾ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ (ಡಿ.07): ಭಾರತೀಯ ರಿಸರ್ವ್​ ಬ್ಯಾಂಕ್ ಎರಡು ತಿಂಗಳಿಗೊಮ್ಮೆ ನಡೆಸುವ ನೀತಿ ವಿಮರ್ಶೆಯಲ್ಲಿ ತನ್ನ ಹಿಂದಿನ ರೆಪೋ ದರ ಸ್ಥಿರವಾಗಿದೆ ಎಂದು ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಟ್ ಬ್ಯಾನ್ ಮಾಡಿನ ನಂತರ ಮೊದಲ ವಿಮರ್ಶೆಯನ್ನು ನಡೆಸುತ್ತಿರುವ ಆರ್’ಬಿಐ, ದರದಲ್ಲಿ ಯಾವುದೇ ಕುಂಠಿತ ಕಂಡಿಲ್ಲಾ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಬೆಳವಣಿಗೆಯಿಂದಾಗಿ ಪ್ರಸಕ್ತ ವರ್ಷವಲ್ಲದೆ ಮುಂಬರುವ ಆರ್ಥಿಕ ವರ್ಷದ ಮೇಲೆಯೂ ಸಹ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ದಾರೆ.