ತಾಯಂದಿರ ದಿನವನ್ನು ಆಚರಣೆ ಮಾಡುವರಿಗೆ ಸುಂದರ ಮತ್ತು ಅಪೂರ್ವ ಸಂಗ್ರಹದ ಆಭರಣ ಉಡುಗೊರೆಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದು, ಸಾಂಪ್ರದಾಯಿಕ ಭಾರತೀಯ ಆಭರಣಗಳಿಗಾಗಿ ನಗರದ ರಿಲಯಾನ್ಸ್‌ ಜುವೆಲ್ಸ್‌ ಮಳಿಗೆಗೆ ಭೇಟಿ ನೀಡಬಹುದಾಗಿದೆ.
ಬೆಂಗಳೂರು(ಮೇ.14):ವಿಶ್ವತಾಯಂದಿರದಿನದಅಂಗವಾಗಿರಿಲಯನ್ಸ್ ಜುವೆಲ್ಸ್ನಿಂದಅತ್ಯಾಧುನಿಕವಿನ್ಯಾಸವುಳ್ಳಉಡುಗೊರೆಗಳನ್ನುಹೊರತಂದಿದೆ. ತಾಯಂದಿರದಿನವನ್ನುಆಚರಣೆಮಾಡುವರಿಗೆಸುಂದರಮತ್ತುಅಪೂರ್ವಸಂಗ್ರಹದಆಭರಣಉಡುಗೊರೆಗಳನ್ನುಮಾರುಕಟ್ಟೆಗೆಬಿಟ್ಟಿದ್ದು, ಸಾಂಪ್ರದಾಯಿಕಭಾರತೀಯಆಭರಣಗಳಿಗಾಗಿನಗರದರಿಲಯಾನ್ಸ್ ಜುವೆಲ್ಸ್ ಮಳಿಗೆಗೆಭೇಟಿನೀಡಬಹುದಾಗಿದೆ. ನೂತನವಿನ್ಯಾಸಲ್ಲಿಆಭರಣಗಳನ್ನುಕೈಗೆಟುಕುವದರದಲ್ಲಿಸಿಗಲಿವೆಎಂದುರಿಲಯಾನ್ಸ್ ಜುವೆಲ್ಸ್ ಸಿಇಒಸುನಿಲ್ ನಾಯಕ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.
