ಉದ್ಯಾನದಲ್ಲಿ  ಮಾಜಿ ಸಚಿವ ಜನಾರ್ದನ ರೆಡ್ಡಿ ಶುಕ್ರವಾರ ಅರುಣ್ಯ,ಶಾಂಭವಿ ಹಾಗೂ ಶಿವ  ಎಂಬ ಮೂರು ಹುಲಿಗಳನ್ನು ದತ್ತು ಪಡೆದರು. 

ಬೆಂಗಳೂರು(.29): ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಶುಕ್ರವಾರ ಅರುಣ್ಯ,ಶಾಂಭವಿ ಹಾಗೂ ಶಿವ ಎಂಬ ಮೂರು ಹುಲಿಗಳನ್ನು ದತ್ತು ಪಡೆದರು.

ಅದೇ ರೀತಿ ಆನೆ ಮರಿಯೊಂದನ್ನು ದತ್ತು ಪಡೆದು ತಮ್ಮ ಪರಮಾಪ್ತ ಸ್ನೇಹಿತ, ಸಂಸದ ಬಿ. ಶ್ರೀರಾಮುಲು ಅವರ ಹೆಸರನ್ನು ನಾಮಕರಣ ಮಾಡಿದರು.