ಐಆರ್'ಸಿಟಿಸಿ ವೆಬ್'ಸೈಟ್ ಮೂಲಕ ಆನ್ಲೈನ್'ನಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಡಿಸೆಂಬರ್ 31ರವರೆಗೆ ಯಾವುದೇ ತೆರಿಯಿರುವುದಿಲ್ಲ

ನವದೆಹಲಿ(ನ.22): ಮದುವೆಗೆ ಹಣ ಪಡೆಯಲು ವಧು,ವರರ ಕುಟುಂಬಗಳಿಗೆ ವಿಧಿಸಿದ್ದ ನಿಯಮಗಳನ್ನು ಆರ್'ಬಿಐ ಸಡಿಲಿಸಿದ್ದು, ಮದುವೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಹಣ ಪಡೆಯಬುಹುದೆಂದು ತಿಳಿಸಿದೆ. ಈ ಬಗ್ಗೆ ಎಲ್ಲ ಬ್ಯಾಂಕ್'ಗಳಿಗೂ ನಿರ್ದೆಶನ ನೀಡಿದೆ.

ಐಆರ್'ಸಿಟಿಸಿ ವೆಬ್'ಸೈಟ್ ಮೂಲಕ ಆನ್ಲೈನ್'ನಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಡಿಸೆಂಬರ್ 31ರವರೆಗೆ ಯಾವುದೇ ತೆರಿಯಿರುವುದಿಲ್ಲ. ಈ ಸೇವೆ ನ.23 ರಿಂದ ಜಾರಿಗೆ ಬರುತ್ತದೆ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಆದರೆ ಸ್ಲೀಪರ್ ಕ್ಲಾಸ್'ಗೆ 20 ರೂ. ಹಾಗೂ ಎಸಿ ಬೋಗಿಗಳಿಗೆ 40 ರೂ ಮಾತ್ರ ಸೇವಾ ತೆರಿಗೆ ವಿಧಿಸಲಾಗುತ್ತದೆ.