ಕುದುರೆಯೊಂದು ಕಾರನ್ನು ಗುದ್ದಿದ್ದು, ಮುಂದಿನ ಗಾಜನ್ನು ಒಡೆದು ಒಳನುಗ್ಗಿದೆ. ಘಟನಾ ಸ್ಥಳದಲ್ಲಿ ಸೇರಿದ ಜನರಿಗೆ ಏನು ಮಾಡಬೇಕೆಂದು ತೋಚದೆ ಪರದಾಡಿದ್ದಾರೆ.

ನಿನ್ನೆ ಜೈಪುರದಲ್ಲೊಂದು ಅಪರೂಪದ ಅಪಘಾತ ಸಂಭವಿಸಿದೆ. ಅದು ವಾಹನಗಳ ನಡುವೆಯಲ್ಲ, ಬದಲಾಗಿ ಒಂದು ಕಾರು ಹಾಗೂ ಕುದುರೆ ನಡುವೆ ನಡೆದ ಅಪಘಾತ!

ಕುದುರೆಯೊಂದು ಕಾರನ್ನು ಗುದ್ದಿದ್ದು, ಮುಂದಿನ ಗಾಜನ್ನು ಒಡೆದು ಒಳನುಗ್ಗಿದೆ. ಘಟನಾ ಸ್ಥಳದಲ್ಲಿ ಸೇರಿದ ಜನರಿಗೆ ಏನು ಮಾಡಬೇಕೆಂದು ತೋಚದೆ ಪರದಾಡಿದ್ದಾರೆ. ಬಳಿಕ ತ್ರಾಸಪಟ್ಟು ಕುದುರೆ ಹಾಗೂ ಕಾರಿನ ಚಾಲಕನನ್ನು ರಕ್ಷಿಸಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.

ಚಿತ್ರ:ಏಎನ್'ಐ