ಪಾಲಿಕೆಯ ಮುಖ್ಯವಾದ ಮಾಹಿತಿ, ಅಕೌಂಟ್ಸ್ ದಾಖಲಾತಿಗಳಿರುವ ಸಿಸ್ಟಮ್'ಗಳು ರ್ಯಾನ್ಸಮ್ವೇರ್ ವೈರಸ್ ದಾಳಿಗೆ ಹ್ಯಾಕ್ ಆಗಿವೆ. ವೈರಸ್ ದಾಳಿಯಿಂದಾಗಿ ಸೋಮವಾರ ಮತ್ತು ಮಂಗಳವಾರ ಪಾಲಿಕೆ ಸಿಬ್ಬಂದಿಗಳು ಕೆಲಸ ಮಾಡಲಾಗದೇ ಪರದಾಡಿದ್ದಾರೆ.
ಬೆಂಗಳೂರು(ಮೇ.17): ಇಡೀ ವಿಶ್ವವೇ ರ್ಯಾನ್ಸಮ್ವೇರ್ ವೈರಸ್ ದಾಳಿಗೆ ನಲುಗಿ ಹೋಗಿದೆ. ಇದೀಗ BBMP ವೆಬ್ ಸೈಟ್ಗೂ ಸಹ ವೈರಸ್ ಅಟ್ಯಾಕ್ ಆಗಿದೆ.
ಪಾಲಿಕೆಯ ಮುಖ್ಯವಾದ ಮಾಹಿತಿ, ಅಕೌಂಟ್ಸ್ ದಾಖಲಾತಿಗಳಿರುವ ಸಿಸ್ಟಮ್'ಗಳು ರ್ಯಾನ್ಸಮ್ವೇರ್ ವೈರಸ್ ದಾಳಿಗೆ ಹ್ಯಾಕ್ ಆಗಿವೆ. ವೈರಸ್ ದಾಳಿಯಿಂದಾಗಿ ಸೋಮವಾರ ಮತ್ತು ಮಂಗಳವಾರ ಪಾಲಿಕೆ ಸಿಬ್ಬಂದಿಗಳು ಕೆಲಸ ಮಾಡಲಾಗದೇ ಪರದಾಡಿದ್ದಾರೆ.
ಇದೀಗ ಎಚ್ಚೆತ್ತ ಪಾಲಿಕೆಯ ಐಟಿ ಇಲಾಖೆಯವರು ಅ್ಯಂಟಿ ವೈರಸ್ ಅಪಡೇಟ್ ಮಾಡಿದ್ದಾರೆ.