ಪ್ರಧಾನಿ ಮೋದಿ ಟೀಕಿಸುವ ಭರದಲ್ಲಿ ನಟಿ, ರಾಜಕಾರಣಿ ರಮ್ಯಾ ಹತೋಟಿ ಮೀರಿ ಟ್ವೀಟಿಸಿದ್ದಾರೆ.

ಬೆಂಗಳೂರು: ಪ್ರಧಾನಿ ಮೋದಿ ಟೀಕಿಸುವ ಭರದಲ್ಲಿ ನಟಿ, ರಾಜಕಾರಣಿ ರಮ್ಯಾ ಹತೋಟಿ ಮೀರಿ ಟ್ವೀಟಿಸಿದ್ದಾರೆ.

ನಮ್ಮ TOP ಆದ್ಯತೆ ಟೊಮ್ಯಾಟೋ, ಆನಿಯನ್, ಪೊಟ್ಯಾಟೋ ಎಂದಿದ್ದ ಮೋದಿ ಹೇಳಿಕೆಗೆ ಟಾಂಗ್ ನೀಡುವ ಭರದಲ್ಲಿ ‘ನೀವು ನಶೆಯಲ್ಲಿದ್ದರೆ ಹೀಗೇ ಆಗೋದು’ ಎಂದು ಟ್ವೀಟಿಸಿದ್ದಾರೆ.

Scroll to load tweet…

IS THIS WHAT HAPPEN`S WHEN YOU ARE ON POT, ಎಂದು ಟ್ವೀಟಿಸಿದ್ದಾರೆ, ‘POT' ಎಂದರೆ, ಮಾದಕ ದ್ರವ್ಯದ ನಶೆಯಲ್ಲಿರುವುದು ಎಂದರ್ಥ.