ಇಂದು ಕನ್ನಡಪ್ರಭ ಪ್ರಕಟಿಸಿದ 'ವೈರಲ್ ಚೆಕ್' ಕಾಲಂನಲ್ಲಿನ ಸುದ್ದಿಯನ್ನು ಸರಿಯಾಗಿ ತಿಳಿಯದೇ ಟೀಕಿಸಿ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೊಳಗಾಗುತ್ತಿರುವ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಮತ್ತೊಮ್ಮೆ ಯಡವಟ್ಟು ಮಾಡಿಕೊಂಡಿದ್ದಾರೆ.
ಇಂದು ಕನ್ನಡಪ್ರಭ ಪ್ರಕಟಿಸಿದ 'ವೈರಲ್ ಚೆಕ್' ಕಾಲಂನಲ್ಲಿನ ಸುದ್ದಿಯನ್ನು ಸರಿಯಾಗಿ ತಿಳಿಯದೇ ಟೀಕಿಸಿ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ. ಕನ್ನಡಪ್ರಭ ಪತ್ರಿಕೆಯು 'ವೈರಲ್ ಚೆಕ್' ಕಾಲಂನಲ್ಲಿ ಪ್ರತಿದಿನ ವೈರಲ್ ಆಗುವ ಸುದ್ದಿಯ ಸತ್ಯಾಸತ್ಯತೆಯನ್ನು ಬೆನ್ನತ್ತಿ ಓದುಗರಿಗೆ ಮಾಹಿತಿ ನೀಡುತ್ತದೆ. ಇಂದಿನ ಅಂಕಣದಲ್ಲಿ, ಪ್ರಧಾನಿ ಭೇಟಿ ವೇಳೆ 'ಜೈ ಸಿಯಾ ರಾಮ್' ಎಂದು ಪಠಿಸಿದ ಯುಎಇ ಯುವರಾಜ..! ಎಂಬ ತಲೆಬರಹದ ಸುದ್ದಿ ಪ್ರಕಟವಾಗಿತ್ತು.
ಇದಕ್ಕೆ ರಮ್ಯಾ ಈ ರೀತಿ ಪ್ರತಿಕ್ರಿಯಿಸಿದ್ದರು..
ಆದರೆ ಆ ಸುದ್ದಿಯ ಕುರಿತು ವೈರಲ್ ಚೆಕ್'ನಲ್ಲೇನಿದೆ ಎಂದು ನೀವೇ ನೋಡಿ...

