ಒಬ್ಬ ಅಭ್ಯರ್ಥಿಗೆ 45 ಮತಗಳನ್ನ ಹಾಕಿಸುತ್ತಿರುವ ಕಾಂಗ್ರೆಸ್..!

First Published 23, Mar 2018, 12:06 PM IST
Rajya Sabha Election KPCC Instructs MLAs to Vote 45 Each Candidates
Highlights

ಮೊದಲನೇ ಅಭ್ಯರ್ಥಿ ಎಲ್ ಹನುಮಂತಯ್ಯ, ಎರಡನೇ ಅಭ್ಯರ್ಥಿ ನಾಸೀರ್ ಹುಸೇನ್ ಅವರಿಗೆ  45ರಂತೆ ಕಾಂಗ್ರೆಸ್ ಪಕ್ಷದ ಶಾಸಕರ ಮತಗಳನ್ನ ಕೆಪಿಸಿಸಿ ಫಿಕ್ಸ್ ಮಾಡಿದೆ.

ಬೆಂಗಳೂರು(ಮಾ.23): ರಾಜ್ಯಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಪ್ರತಿ ಅಭ್ಯರ್ಥಿಗೆ 45 ಮಗಗಳನ್ನು ಹಾಕುವಂತೆ ನೋಡಿಕೊಳ್ಳುತ್ತಿದೆ

ಮೊದಲನೇ ಅಭ್ಯರ್ಥಿ ಎಲ್ ಹನುಮಂತಯ್ಯ, ಎರಡನೇ ಅಭ್ಯರ್ಥಿ ನಾಸೀರ್ ಹುಸೇನ್ ಅವರಿಗೆ  45ರಂತೆ ಕಾಂಗ್ರೆಸ್ ಪಕ್ಷದ ಶಾಸಕರ ಮತಗಳನ್ನ ಕೆಪಿಸಿಸಿ ಫಿಕ್ಸ್ ಮಾಡಿದೆ.

ಇನ್ನು ಮೂರನೇ ಅಭ್ಯರ್ಥಿ ಜಿ.ಸಿ ಚಂದ್ರಶೇಖರ್ ಅವರಿಗೆ 32  ಕಾಂಗ್ರೆಸ ಶಾಸಕರು, ಉಳಿದ 13 ಮತಗಳು ಪಕ್ಷೇತರು ಹಾಗೂ ಜೆಡಿಎಸ್ ರೆಬಲ್ ಶಾಸಕರ ಮತಗಳನ್ನು ಹಾಕುವಂತೆ ಕೆಪಿಸಿಸಿ ಫಿಕ್ಸ್ ಮಾಡಿದೆ.

loader