ಡಾ. ರಾಜ್ ಮೊಮ್ಮಗನ ಮೇಲೂ ಹ್ಯಾರಿಸ್ ಪುತ್ರನ ದಬ್ಬಾಳಿಕೆ..?

First Published 18, Feb 2018, 2:39 PM IST
Rajkumar Grand Son Also Harassed By Haris Son
Highlights

ವಿದ್ವತ್ ಮೇಲೆ ಯುಬಿ ಸಿಟಿಯಲ್ಲಿ ಹಲ್ಲೆ ಮಾಡಿದ ಹ್ಯಾರಿಸ್ ಪುತ್ರ ಡಾ. ರಾಜ್ ಕುಮಾರ್ ಮೊಮ್ಮಗನ ಮೇಲೂ ಕೂಡ ದಬ್ಬಾಳಿಕೆ ನಡೆಸಿದ್ದಾನೆ ಎನ್ನಲಾಗಿದೆ.

ಬೆಂಗಳೂರು : ವಿದ್ವತ್ ಮೇಲೆ ಯುಬಿ ಸಿಟಿಯಲ್ಲಿ ಹಲ್ಲೆ ಮಾಡಿದ ಹ್ಯಾರಿಸ್ ಪುತ್ರ ಡಾ. ರಾಜ್ ಕುಮಾರ್ ಮೊಮ್ಮಗನ ಮೇಲೂ ಕೂಡ ದಬ್ಬಾಳಿಕೆ ನಡೆಸಿದ್ದಾನೆ ಎನ್ನಲಾಗಿದೆ.

ಹ್ಯಾರಿಸ್ ಪುತ್ರ ನಲಪಾಡ್, ರಾಘವೇಂದ್ರ ರಾಜ್ ಕುಮಾರ್ ಪುತ್ರ ಗುರು ರಾಜ್ ಕುಮಾರ್ ಮೇಲೂ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ನಿನ್ನೆ ಆಸ್ಪತ್ರೆಯಲ್ಲಿದ್ದ ವಿದ್ವತ್’ನನ್ನು ನೋಡಲು  ಮಲ್ಯ ಆಸ್ಪತ್ರೆಗೆ ತೆರಳಿದ್ದ ವೇಳೆ ಮಲ್ಯ ಆಸ್ಪತ್ರೆಗೆ ನುಗ್ಗಿದ್ದ  ನಲಪಾಡ್ ಗ್ಯಾಂಗ್ ತಳ್ಳಾಟ ನೂಕಾಟ ನಡೆಸಿದ್ದಾರೆ ಎನ್ನಲಾಗಿದೆ.

loader