ಒಂದು ಕಡೆ ಕೇಂದ್ರ ಸರಕಾರ ಪೋರ್ನ್ ಸೈಟ್ ಗಳ ನಿಷೇಧಕ್ಕೆ ಆದೇಶ ನೀಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಸುರಿಮಳೆಯೇ ಆಗಿದೆ. ಒಂದಕ್ಕಿಂತ ಒಂದು ಟ್ರೋಲ್ ಗಳು, ಕಮೆಂಟ್ ಗಳು ಭಿನ್ನವಾದ್ದು ನೀವು ಒಮ್ಮೆ ನೋಡಿ,, ನಗುವುದರೊಂದಿಗೆ ಕೆಲವರ ವಾಸ್ತವವನ್ನು ಅರಿತುಕೊಳ್ಳಿ..
ನವದೆಹಲಿ(ಅ.26) 827 ಪೋರ್ನ್ ವೆಬ್ಸೈಟ್ಗಳಿಗೆ ಬ್ಯಾನ್ ಪಟ್ಟಿ ನೀಡಲಾಗಿದೆ. ಉತ್ತರಾಖಂಡ್ ಹೈಕೋರ್ಟ್ ಆದೇಶದ ಮೇರೆಗೆ ಅಶ್ಲೀಲತೆ ಹೊಂದಿರುವ 827 ಪೋರ್ನ್ ವೆಬ್ಸೈಟ್ಗಳನ್ನು ಬ್ಲಾಕ್ ಮಾಡುವಂತೆ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇದರತೆ ಕೆಲ ಸೈಟ್ ಗಳು ಗುರುವಾರದಿಂದ ಓಪನ್ ಆಗುತ್ತಿಲ್ಲ.
827 ಪೋರ್ನ್ ಸೈಟ್‌ಗೆ ಮುಕ್ತಿ ಕಾಣಿಸಿದ ಕೇಂದ್ರ ಸರಕಾರ, ಕಾರಣ?
ಒಂದು ಕಾಲದಲ್ಲಿ ಅತ್ಯಂತ ದುಬಾರಿಯಾಗಿದ್ದ ಡೆಟಾ ಅಥವಾ ಇಂಟರ್ ನೆಟ್ ಸೇವೆ ಜೀಯೊ ಆಗಮನದ ನಂತರ ಅಗ್ಗವಾಯಿತು. ಒಂದು ಜಿಬಿ ಡೆಟಾ ದೊರೆಯುತ್ತಿದ್ದಷ್ಟೆ ಮೊತ್ತಕ್ಕೆ 30 ಜಿಬಿ ಡೇಟಾ ದೊರೆಯಲು ಆರಂಭವಾಯಿತು. ಇದು ವೈಯಕ್ತಿಕ ವಿಚಾರವಾಗಿದ್ದು ವ್ಯಕ್ತಿಯೊಬ್ಬನ ಖಾಸಗಿ ಹಕ್ಕು ಕಸಿಯಬಾರು ಎಂಬ ಕೂಗು ಈಗ ಎದ್ದಿದೆ. ಅದು ಏನೇ ಇರಲಿ..ಒಂದುಷ್ಟು ಮೆಮೆ ಮತ್ತು ಟ್ರೋಲ್ ಗಳನ್ನು ನೋಡಿ ಎಂಜಾಯ್ ಮಾಡಿ!
ಗಂಡನಿಗೆ ಸೆಕ್ಸ್ ವಿಡಿಯೋ ನೋಡುವ ಚಟ: ಇದಕ್ಕೆ ಮಹಿಳೆ ಏನು ಮಾಡಿದಳು ಗೊತ್ತೆ ?
