ಹಬ್ಬದ ಸಂದರ್ಭದಲ್ಲಿ ರೈಲಿನ ಕೆಳ ಸೀಟುಗಳಿಗೆ ಹೆಚ್ಚಿನ ದರ

news | Wednesday, January 17th, 2018
Suvarna Web Desk
Highlights

ದರ ಪರಿಶೀಲನಾ ಸಮಿತಿಯ ಶಿಫಾರಸ್ಸನ್ನು ರೈಲ್ವೆ ಮಂಡಳಿ ಒಪ್ಪಿದ್ದೇ ಆದಲ್ಲಿ, ಶೀಘ್ರವೇ ಹಬ್ಬದ ಸಂದರ್ಭಗಳಲ್ಲಿ ರೈಲ್ವೆಯ ಕೆಳಗಿನ ಸೀಟುಗಳಿಗೆ ಪ್ರಯಾಣಿಕರು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ.

ನವದೆಹಲಿ: ದರ ಪರಿಶೀಲನಾ ಸಮಿತಿಯ ಶಿಫಾರಸ್ಸನ್ನು ರೈಲ್ವೆ ಮಂಡಳಿ ಒಪ್ಪಿದ್ದೇ ಆದಲ್ಲಿ, ಶೀಘ್ರವೇ ಹಬ್ಬದ ಸಂದರ್ಭಗಳಲ್ಲಿ ರೈಲ್ವೆಯ ಕೆಳಗಿನ ಸೀಟುಗಳಿಗೆ ಪ್ರಯಾಣಿಕರು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ. ದರ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗಿದ್ದು, ಈ ಸಮಿತಿಯು ಕೆಲವೊಂದು ಸಲಹೆಗಳನ್ನು ನೀಡಿದೆ.

ಆ ಪ್ರಕಾರ, ವಿಮಾನ ಮತ್ತು ಹೋಟೆಲ್’ಗಳಲ್ಲಿ ಚಾಲ್ತಿಯಲ್ಲಿರುವಂತೆ ಕ್ರಿಯಾತ್ಮಕ ಬೆಲೆ ಮಾದರಿ ಬಳಕೆಗೆ ಸಲಹೆ ನೀಡಲಾಗಿದೆ. ವಿಮಾನದಲ್ಲಿ ಮೊದಲ ಸೀಟುಗಳಿಗೆ ಪ್ರಯಾಣಿಕರು ಹೆಚ್ಚು ಪಾವತಿಸುವ ವ್ಯವಸ್ಥೆಯಿರುವಂತೆ ಪ್ರಯಾಣಿಕರು ಬಯಸುವ ಸೀಟಿಗೆ ಹೆಚ್ಚಿನ ಬೆಲೆ ರೈಲ್ವೆಯಲ್ಲೂ ನೀಡಬಹುದು ಎನ್ನಲಾಗಿದೆ.

Comments 0
Add Comment

    ಸದನದಲ್ಲಿ ಸಿಎಂ ಕುಮಾರಸ್ವಾಮಿಯನ್ನು ಪ್ರಶ್ನಿಸಿದ ಬಿಎಸ್ ವೈ

    karnataka-assembly-election-2018 | Friday, May 25th, 2018