‘ಏಕಶ್ರೇಣಿ, ಏಕ ಪಿಂಚಣಿ’ ಯೋಜನೆಯನ್ನು ಅರ್ಥಪೂರ್ಣವಾಗಿ ಜಾರಿಗೆ ತನ್ನಿ. ಸೈನಿಕರು ತಮಗೆ ಬರಬೇಕಾದ ಹಣಕ್ಕಾಗಿ ಹೋರಾಡಬಾರದು. ಅವರಿಗೆ ಕೊಡಬೇಕಾಗಿದ್ದನ್ನು ಕೊಡುವುದು ಸರ್ಕಾರದ ಕರ್ತವ್ಯ. 7 ನೇ ವೇತನ ಆಯೋಗದ ಪ್ರಕಾರ ಸೈನಿಕರಿಗೆ ಹಣ ಪಾವತಿ ಮಾಡಬೇಕು. ಅದೇ ಮುಂದುವರೆಯಲಿ' ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಒತ್ತಾಯಪಡಿಸಿದ್ದಾರೆ.
ನವದೆಹಲಿ (ಅ.29): ಸರ್ಜಿಕಲ್ ದಾಳಿಯ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿ ಸುದ್ಧಿಯಾಗಿದ್ದ ರಾಹುಲ್ ಗಾಂಧಿ ಈಗ ಸೈನಿಕರ ಪರವಾಗಿ ಮೋದಿಗೆ ಪತ್ರ ಬರೆದಿದ್ದಾರೆ.