ಅಮೆರಿಕದಲ್ಲಿ ಚಿತ್ರನಟಿಯ ಜೊತೆ ರಾಹುಲ್ ಗಾಂಧಿಯಿರುವ ಫೋಟೋ ವೈರಲ್ ಆಗಿದೆ. Last night with the eloquent and insightful Rahul Gandhi..... ಎಂಬ ಸಂದೇಶದೊಂದಿಗೆ ನಟಿ ನಥಾಲಿಯಾ ರೋಮ್ಸ್ ಟ್ವಿಟರ್'ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ವಾಷಿಂಗ್ಟನ್(ಸೆ.21): ಅಮೆರಿಕದಲ್ಲಿ ಚಿತ್ರನಟಿಯ ಜೊತೆ ರಾಹುಲ್ ಗಾಂಧಿಯಿರುವ ಫೋಟೋ ವೈರಲ್ ಆಗಿದೆ. Last night with the eloquent and insightful Rahul Gandhi..... ಎಂಬ ಸಂದೇಶದೊಂದಿಗೆ ನಟಿ ನಥಾಲಿಯಾ ರೋಮ್ಸ್ ಟ್ವಿಟರ್'ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಯಾರೀಕೆ ನಥಾಲಿಯಾ ರೋಮ್ಸ್?
ಸ್ಪೇನ್ ಮೂಲದ ಹಾಲಿವುಡ್ ನಟಿ ನಥಾಲಿಯಾ ರೋಮ್ಸ್ ಸ್ಪಾನಿಷ್-ಆಸ್ಟ್ರೇಲಿಯನ್ ನಟಿ. ಬರ್ಟ್ಸ್, ಜಿಲ್, ಹೌಸ್ ಆಫ್ ಆನ್ಬಿಸ್, 31 ನಾರ್ತ್ 62 ಈಸ್ಟ್ ಮೊದಲಾದ ಚಿತ್ರಗಳಲ್ಲಿ ನಟಿ ಪಾಪ್ ಸಿಂಗರ್ ಹಾಗೂ ಟೆಲಿವಿಷನ್ ಸರಣಿಗಳಲ್ಲಿಲ್ಲೂ ನಟಿಸಿದ್ದಾಳೆ ಹಾಲಿವುಡ್ನ 10 ಚಿತ್ರಗಳಲ್ಲಿ ನಟಿಸಿರುವ ಈಕೆಗೆ 25 ವರ್ಷ.
