ಕಾಂಗ್ರೆಸ್ ಸಂಚಾಲನಾ ಸಮಿತಿ ರಚಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

news | Saturday, February 17th, 2018
Suvarna Web Desk
Highlights

ಎಐಸಿಸಿ ಅಧ್ಯಕ್ಷ ರಾಹುಲ್  ಗಾಂಧಿ  ಕಾಂಗ್ರೆಸ್ ಸಂಚಾಲನ ಸಮಿತಿ ರಚನೆ ಮಾಡಿದ್ದಾರೆ.  ಒಟ್ಟು 34 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಾಹುಲ್ ರಚಿಸಿದ್ದಾರೆ. ಈ ಸಮಿತಿಯು ಎಐಸಿಸಿ ಕಾರ್ಯಕಾರಿಣಿ ಸಮಿತಿಯಾಗಿ ಕಾರ್ಯನಿರ್ವಹಣೆ ಮಾಡಲಿದೆ.

ನವದೆಹಲಿ : ಎಐಸಿಸಿ ಅಧ್ಯಕ್ಷ ರಾಹುಲ್  ಗಾಂಧಿ  ಕಾಂಗ್ರೆಸ್ ಸಂಚಾಲನ ಸಮಿತಿ ರಚನೆ ಮಾಡಿದ್ದಾರೆ.  ಒಟ್ಟು 34 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಾಹುಲ್ ರಚಿಸಿದ್ದಾರೆ. ಈ ಸಮಿತಿಯು ಎಐಸಿಸಿ ಕಾರ್ಯಕಾರಿಣಿ ಸಮಿತಿಯಾಗಿ ಕಾರ್ಯನಿರ್ವಹಣೆ ಮಾಡಲಿದೆ.

ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಅಧಿವೇಶನ ಹಿನ್ನೆಲೆಯಲ್ಲಿ  ನಾಳೆ ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ  ಮೊದಲ ಸಭೆ ನಡೆಯಲಿದೆ.

ಇನ್ನು ಈ ಸಮಿತಿಯಲ್ಲಿ ಒಟ್ಟು 34 ಸದಸ್ಯರ ಪೈಕಿ 18ನೇ ಸ್ಥಾನದಲ್ಲಿ  ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿದ್ದು, ಆಸ್ಕರ್ ಫರ್ನಾಂಡಿಸ್ 32ನೇ ಸ್ಥಾನದಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್’ಗೆ 20ನೇ ಸ್ಥಾನದಲ್ಲಿದ್ದಾರೆ.

Comments 0
Add Comment

    ‘ಮೈತ್ರಿಕೂಟ ಸರ್ಕಾರ ಭರವಸೆ ಈಡೇರಿಸದಿದ್ದರೆ ಕರ್ನಾಟಕ ಬಂದ್‘

    karnataka-assembly-election-2018 | Wednesday, May 23rd, 2018