ಕರ್ನಾಟಕ ವಿಧಾನಸಭಾ ಚುನಾವಣಾ ರಾಯಭಾರಿಯಾಗಿ ರಾಹುಲ್ ದ್ರಾವಿಡ್

First Published 27, Mar 2018, 2:03 PM IST
Rahul  Dravid  Ambassador of Karnataka Assembly Election
Highlights

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.  ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್  ಘೋಷಣೆ ಮಾಡಿದ್ದರು. 

ಬೆಂಗಳೂರು (ಮಾ. 27):  ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.  ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್  ಘೋಷಣೆ ಮಾಡಿದ್ದರು. 

ಕರ್ನಾಟಕ ವಿಧಾನಸಭೆಯ ಚುನಾವಣೆ ಬಗ್ಗೆ ಮತದಾನಕ್ಕೆ  ರಾಹುಲ್ ದ್ರಾವಿಡ್ ಜಾಗೃತಿ ಮೂಡಿಸಲಿದ್ದಾರೆ.  ರಾಹುಲ್ ದ್ರಾವಿಡ್ ರಾಯಭಾರಿ ಎಂದು ಸುದ್ದಿ ಬ್ರೇಕ್ ಮಾಡಿದ್ದೇ ಸುವರ್ಣ ನ್ಯೂಸ್.  ಸುವರ್ಣ ನ್ಯೂಸ್ ಪ್ರಸಾರ ಮಾಡಿದ್ದ ಸುದ್ದಿ ಬಗ್ಗೆ ಈಗ ಚುನಾವಣಾ  ಆಯೋಗ ಅಧಿಕೃತ ಘೋಷಣೆ ಮಾಡಿದೆ. 
 

loader