ಕಣ್ಣಿಗೆ ಕಣ್ಣು ಎನ್ನುತ್ತಾ ಹೋದರೆ ಇಡೀ ವಿಶ್ವವೇ ಕುರುಡಾಗುತ್ತದೆ.
ಕೋಮುದ್ವೇಷದ ಹಿನ್ನಲೆಯಲ್ಲಿ ಮೃತಪಟ್ಟ ಅಬ್ದುಲ್ ಬಶೀರ್ ಅವರ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು' ಕಣ್ಣಿಗೆ ಕಣ್ಣು ಎನ್ನುತ್ತಾ ಹೋದರೆ ಇಡೀ ವಿಶ್ವವೇ ಕುರುಡಾಗುತ್ತದೆ. ದೀಪಕ್ ರಾವ್ ಹತ್ಯೆಗೆ ಬಶೀರ್ ರಾವ್ ಉತ್ತರವಲ್ಲ. ಇದು ಹಿಂದು ಹಾಗೂ ಮುಸ್ಲಿಂ ನಡುವೆ ಶಾಂತಿ ಮಾತುಕತೆಗೆ ಸುಸಮಯ ಆದರೆ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಶಾಂತಿ,ಸಾಮರಸ್ಯ ಕಾಪಾಡುವ ಉದ್ದೇಶವಿದ್ದಂತಿಲ್ಲ' ಎಂದಿದ್ದಾರೆ.
Scroll to load tweet…
