Asianet Suvarna News Asianet Suvarna News

ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ: ಮತದಾನ ಪ್ರಗತಿಯಲ್ಲಿ

ಗುಂಡ್ಲುಪೇಟೆ ಕ್ಷೇತ್ರದ ಹಲವೆಡೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಮತದಾನ ರಂಭವಾಗಲು ವಿಳಂಬವಾಗಿದೆ. ಗುಂಡ್ಲುಪೇಟೆ ತಾ. ಭೀಮನಬೀಡು ಮತಗಟ್ಟೆಯಲ್ಲಿ ದೋಷ ಕಂಡುಬಂದಿದ್ದು, ಬ್ಲಾಕ್​​​ನಂ.3 ಹಾಗೂ ಮಡಹಳ್ಳಿಯಲ್ಲೂ ಮತದಾನ ಆರಂಭವಾಗಲು ವಿಳಂಬವಾಗಿದೆ.

Polling Underway for ByElections
  • Facebook
  • Twitter
  • Whatsapp

ಮೈಸೂರು (ಏ.09): ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು ಮತದಾನ ಮುಂದುವರೆದಿದೆ.

ಗುಂಡ್ಲುಪೇಟೆ ಕ್ಷೇತ್ರದ ಹಲವೆಡೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಮತದಾನ ರಂಭವಾಗಲು ವಿಳಂಬವಾಗಿದೆ. ಗುಂಡ್ಲುಪೇಟೆ ತಾ. ಭೀಮನಬೀಡು ಮತಗಟ್ಟೆಯಲ್ಲಿ ದೋಷ ಕಂಡುಬಂದಿದ್ದು, ಬ್ಲಾಕ್​​​ನಂ.3 ಹಾಗೂ ಮಡಹಳ್ಳಿಯಲ್ಲೂ ಮತದಾನ ಆರಂಭವಾಗಲು ವಿಳಂಬವಾಗಿದೆ.

ಇನ್ನೊಂದು ಕಡೆ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದ ಘಟನೆ  ನಂಜನಗೂಡು ವಿಧಾನಸಭಾ ಕ್ಷೇತ್ರದ ಮಾಧವನಗರದಲ್ಲಿ ನಡೆದಿದೆ. ಮೂಲಸೌಕರ್ಯವಿಲ್ಲಿ ಮರಿಚೀಕೆಯಾಗಿದೆ ಎಂದು ಮತದಾರರು ಆರೋಪಿಸಿದ್ದಾರೆ. ಮತದಾನ ಬಹಿಷ್ಕರಿಸಿದ್ದಲ್ಲದೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios