5 ರಾಜ್ಯ ಚುನಾವಣೆ, ಪಕ್ಷಗಳಿಂದ 1500 ಕೋಟಿ ಸಂಗ್ರಹ: 500 ಕೋಟಿ ವೆಚ್ಚ

Political parties collect Rs 1500 cr in 5 Assembly polls
Highlights

ಕಳೆದ ವರ್ಷ ನಡೆದ 5 ರಾಜ್ಯಗಳ ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು 1,500 ಕೋಟಿ ರು. ಸಂಗ್ರಹಿಸಿವೆ. ಆದರೆ, ಕೇವಲ 494 ಕೋಟಿ ರು.ಮಾತ್ರ ವೆಚ್ಚಮಾಡಿವೆ ಎಂದು ಪ್ರಜಾಪ್ರಭುತ್ವ ಸುಧಾರಣೆ ಸಂಘಟನೆ (ಎಡಿಆರ್‌)ಯ ವಿಶ್ಲೇಷಣೆ ತಿಳಿಸಿದೆ.

ನವದೆಹಲಿ: ಕಳೆದ ವರ್ಷ ನಡೆದ 5 ರಾಜ್ಯಗಳ ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು 1,500 ಕೋಟಿ ರು. ಸಂಗ್ರಹಿಸಿವೆ. ಆದರೆ, ಕೇವಲ 494 ಕೋಟಿ ರು.ಮಾತ್ರ ವೆಚ್ಚಮಾಡಿವೆ ಎಂದು ಪ್ರಜಾಪ್ರಭುತ್ವ ಸುಧಾರಣೆ ಸಂಘಟನೆ (ಎಡಿಆರ್‌)ಯ ವಿಶ್ಲೇಷಣೆ ತಿಳಿಸಿದೆ.

ರಾಷ್ಟ್ರೀಯ ಪಕ್ಷಗಳು 1,314 ಕೋಟಿ ರು. ಸಂಗ್ರಹಿಸಿವೆ. ಆದರೆ, ಅವು 328 ಕೋಟಿ ರು. ಮಾತ್ರ ವೆಚ್ಚ ಮಾಡಿವೆ. ಇವುಗಳ ಪೈಕಿ ಬಿಜೆಪಿ ಗರಿಷ್ಠ 1,214 ಕೋಟಿ ರು. ಸಂಗ್ರಹಿಸಿದೆ. 16 ಪ್ರಾದೇಶಿಕ ಪಕ್ಷಗಳು ಒಟ್ಟು 189 ಕೋಟಿ ರು. ಸಂಗ್ರಹಿಸಿದ್ದು, 166 ಕೋಟಿ ರು. ವೆಚ್ಚ ಮಾಡಿವೆ.

loader