ಯೋನಿಯೊಳಗೆ 80 ಗ್ರ್ಯಾಂ ಡ್ರಗ್ಸ್ ಬಚ್ಚಿಟ್ಟಿದ್ದು ಗೊತ್ತಾಗಿದ್ದೇಗೆ?
ಈ ಕಳ್ಳ ಸಾಗಣೆದಾದರು ಅದು ಯಾವ ಯಾವ ಜಾಗವನ್ನು ಹುಡುಕುತ್ತಾರೋ! ಹೊಟ್ಟೆಯಲ್ಲಿ ಚಿನ್ನ ಪತ್ತೆ, ನಾಣ್ಯಗಳ ಒಳಗೆ ಡ್ರಗ್ಸ್ ಸಾಗಿಸುತ್ತಿದ್ದವರ ಬಂಧನ ಎಂಬ ಅನೇಕ ಸುದ್ದಿಗಳನ್ನು ಓದಿರುತ್ತೆವೆ. ಆದರೆ ಇದು ಅದಲ್ಲೆದಕ್ಕಿಂತ ಭಿನ್ನವಾಗಿದ್ದು ! ಏನಪ್ಪಾ ಅಂತೀರಾ ಮುಂದೆ ಓದಿ ಗೊತ್ತಾಗುತ್ತದೆ.
ಇವರು ಅಂತಿಂಥ ಚಾಲಾಕಿ ಜೋಡಿ ಅಲ್ಲ. ಆ ಜೋಡಿ ಒಂದು ಊರಿಗೆ ಪ್ರಯಾಣ ಮಾಡುತ್ತಿತ್ತು. ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಕಾರಿನಲ್ಲಿ ಅಲ್ಪ ಸ್ವಲ್ಪ ಡ್ರಗ್ಸ್ ಪತ್ತೆಯಾಗಿತ್ತು.
ಅನುಮಾನ ಬಗೆ ಹರಿಯದ ಪೊಲೀಸರು ಇಬ್ಬರನ್ನು ಕಸ್ಟಡಿಗೆ ಪಡೆದುಕೊಳ್ಳುತ್ತಾರೆ. ಯುವತಿಯನ್ನು ನಂತರ ಮೆಡಿಕಲ್ ಚೆಕ್ ಅಪ್ ಗೆ ಒಳಪಡಿಸಿದಾಗ ಬೆಚ್ಚಿ ಬೀಳುವ ಸರದಿ ಪೊಲೀಸರದ್ದಾಗಿತ್ತು.
ಆಕೆ ತನ್ನ ಯೋನಿಯೊಳಗೆ ಬರೋಬ್ಬರಿ 81 ಗ್ರ್ಯಾಂ ಡ್ರಗ್ಸ್ ಬಚ್ಚಿಟ್ಟಿದ್ದಳು. ಅಮೆರಿಕದ ಪೊಲೀಸರು ಜಾರಲ್ ಮೆಕೋಲಮ್ ಮತ್ತು ಅವನ ಗರ್ಲ್ ಫ್ರೆಂಡ್ ಡಿಸೈರೆ ವೆಬ್ ಸ್ಟರ್ ರನ್ನು ಅಕ್ರಮ ಡಗ್ಸ್ ಸಾಗಾಟ ವಿಚಾರದಲ್ಲಿ ಬಂಧಿಸಿದ್ದರು. ಡಿಸೈರೆ ವೆಬ್ ಸ್ಟರ್ ತನ್ನ ಯೋನಿಯೊಳಗೆ ಡಗ್ಸ್ ಸಾಗಿಸುತ್ತಿದ್ದ ವಿಚಾರ ಗೊತ್ತಾದ ನಂತರ ಇಬ್ಬರಿಂದ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.