ಪೋಲಿಸರ ಸಿನಿಮೀಯ ಕಾರ್ಯಾಚರಣೆಯಿಂದ ವಿಐಪಿ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಆರು ಜನ ಶಾರ್ಪ್ ಶೂಟರಗಳ ಬಂಧಿಸಲಾಗಿದೆ.

ಬೆಳಗಾವಿ (ಫೆ.01): ಪೋಲಿಸರ ಸಿನಿಮೀಯ ಕಾರ್ಯಾಚರಣೆಯಿಂದ ವಿಐಪಿ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಆರು ಜನ ಶಾರ್ಪ್ ಶೂಟರಗಳ ಬಂಧಿಸಲಾಗಿದೆ.

ಬೆಳಗಾವಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಶಾರ್ಪ್ ಶೂಟರಗಳ ಬಂಧಿಸಲಾಗಿದೆ. ಇಲ್ಲಿನ ರೆಕ್ಸ್ ಲಾಡ್ಜ್ ನಲ್ಲಿ ಆಗಂತುಕರು ತಂಗಿದ್ದರು. ಅವರನ್ನು ಅಜ್ಞಾತ ಸ್ಥಳಕ್ಕೆ ಪೋಲಿಸರು ಕರೆದೊಯ್ದಿದ್ದಾರೆ. ಸಿನಿಮೀಯ ರೀತಿಯಲ್ಲಿ ಪೋಲಿಸರು ಕಾರ್ಯಾಚರಣೆ ನಡೆಸಿದ್ದಾರೆ.