ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಪ್ರಧಾನಿ ಮೋದಿ ಟ್ವೀಟ್ಟರ್​​​ ಮೂಲಕ 110ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸಮಾಜ ಏಳಿಗೆಗೆಗಾಗಿ   ಶಿವಕುಮಾರ ಸ್ವಾಮೀಜಿಗಳ ಜೀವನವನ್ನು ಮುಡಿಪಿಟ್ಟಿದ್ದನ್ನು ಟ್ವೀಟ್ಟರ್​ನಲ್ಲಿ ಮೋದಿ ಸ್ಮರಿಸಿದ್ದಾರೆ.

Scroll to load tweet…