ಲೋಕಸಭಾ ಚುನಾವಣೆಯಲ್ಲಿ ಮೋದಿ ಈ ಕ್ಷೇತ್ರದಿಂದ ಸ್ಪರ್ಧಿಸಬಹುದು

PM Modi Will Contest from this Constituency
Highlights

2019 ರಲ್ಲಿ ಪ್ರಧಾನಿ ಮೋದಿ ತಮ್ಮ ಕಾಶಿ ಕ್ಷೇತ್ರದಿಂದ ಸ್ಪರ್ಧಿಸಲಿಕ್ಕಿಲ್ಲ ಎಂದು ಬಿಜೆಪಿ ಮೂಲಗಳು ಹೇಳುತ್ತಿದ್ದು, ಅಹಮದಾಬಾದ್ ಮತ್ತು ಭುವನೇಶ್ವರದಿಂದ ಸ್ಪರ್ಧಿಸಬಹುದು ಎಂದು  ಹೇಳಲಾಗುತ್ತಿದೆ.

ಬೆಂಗಳೂರು (ಮಾ. 20): 2019 ರಲ್ಲಿ ಪ್ರಧಾನಿ ಮೋದಿ ತಮ್ಮ ಕಾಶಿ ಕ್ಷೇತ್ರದಿಂದ ಸ್ಪರ್ಧಿಸಲಿಕ್ಕಿಲ್ಲ ಎಂದು ಬಿಜೆಪಿ ಮೂಲಗಳು ಹೇಳುತ್ತಿದ್ದು, ಅಹಮದಾಬಾದ್ ಮತ್ತು ಭುವನೇಶ್ವರದಿಂದ ಸ್ಪರ್ಧಿಸಬಹುದು ಎಂದು
ಹೇಳಲಾಗುತ್ತಿದೆ.

ಈಶಾನ್ಯದ ಜೊತೆಗೆ ಪಶ್ಚಿಮ ಬಂಗಾಳ, ಒರಿಸ್ಸಾಗಳಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಮೋದಿ ಪ್ರಯತ್ನಪಡಲಿದ್ದು, ಹೀಗಾಗಿ ಅಲ್ಲಿಂದ ಸ್ಪರ್ಧಿಸುವ ಯೋಚನೆ ಇದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಅಂದಹಾಗೆ ತ್ರಿಪುರಾ ಗೆದ್ದುಕೊಟ್ಟ ಸುನೀಲ್  ದೇವಧರ್ ಅವರನ್ನು ಒರಿಸ್ಸಾ ಪ್ರಭಾರಿಯಾಗಿ  ಕಳುಹಿಸಲಾಗುತ್ತಿದೆ. 

-ಪ್ರಶಾಂತ್ ನಾತು 

ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ. 

loader