2014ರಲ್ಲಿ ಶ್ರೀನಗರದ ನೆರೆ ಪೀಡಿತರೊಂದಿಗೆ ದೀಪಾವಳಿ ಆಚರಿಸದ್ದ ಮೋದಿ, ಕಳೆದ ವರ್ಷ ಅಮೃತಸರದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.

ನವದೆಹಲಿ (ಅ.28): ಈ ಬಾರಿ ಪ್ರಧಾನಿ ನರೇಂದ್ರ ಮೋದಿ ದೀಪಾವಳಿಯನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರೊಂದಿಗೆ (ಐಟಿಬಿಪಿ) ಆಚರಿಸಲಿದ್ದಾರೆ ಎಂದು ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ಮೋದಿ ಈ ಬಾರಿ ದೀಪಾವಳಿಯನ್ನು ಐಟಿಬಿಪಿ ಯೋಧರೊಂದಿಗೆ ಉತ್ತರಾಖಂಡದ ಚಮೋಲಿ ಸೆಕ್ಟರ್’ನಲ್ಲಿರುವ ಮಾನ ಗಾಂವ್ ಗ್ರಾಮದಲ್ಲಿ ಆಚರಿಸಲಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡಾ ಪ್ರಧಾನಿ ಮೋದಿ ಜತೆಗೆ ದೀಪಾವಳಿ ಆಚರಿಸಲಿದ್ದಾರೆ.

2014ರಲ್ಲಿ ಶ್ರೀನಗರದ ನೆರೆ ಪೀಡಿತರೊಂದಿಗೆ ದೀಪಾವಳಿ ಆಚರಿಸದ್ದ ಮೋದಿ, ಕಳೆದ ವರ್ಷ ಅಮೃತಸರದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.