ಸಂಸತ್ತು ಕಲಾಪಗಳಲ್ಲಿ ಬಿಜೆಪಿ ಸಂಸದರ ಗೈರು ಹಾಜರಾತಿ ಬಗ್ಗೆ ಪ್ರಧಾನಿ ಮೋದಿ ಇನ್ನೊಮ್ಮೆ ಅಸಮಾಧಾನ ಹೊರಗೆಡಹಿದ್ದಾರೆ. ಬಿಜೆಪಿ ಸಂದೀಯ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸಂಸದರ ಹಾಜರಾತಿ ಪ್ರಮಾಣದಿಂದ ಇನ್ನೂ ಸಮಾಧಾನಕರವಾಗಿಲ್ಲವೆಂದಿದ್ದಾರೆ.
ನವದೆಹಲಿ: ಸಂಸತ್ತು ಕಲಾಪಗಳಲ್ಲಿ ಬಿಜೆಪಿ ಸಂಸದರ ಗೈರು ಹಾಜರಾತಿ ಬಗ್ಗೆ ಪ್ರಧಾನಿ ಮೋದಿ ಇನ್ನೊಮ್ಮೆ ಅಸಮಾಧಾನ ಹೊರಗೆಡಹಿದ್ದಾರೆ.
ಬಿಜೆಪಿ ಸಂದೀಯ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸಂಸದರ ಹಾಜರಾತಿ ಪ್ರಮಾಣದಿಂದ ಇನ್ನೂ ಸಮಾಧಾನಕರವಾಗಿಲ್ಲವೆಂದಿದ್ದಾರೆ. ಈ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ವಿಶೇಷವಗಿ ರಾಜ್ಯಸಭೆಯಲ್ಲಿ ಸಂಸದರ ಗೈರು ಹಾಜರಿ ಬಗ್ಗೆ ಅವರು ಒತ್ತು ನೀಡಿದ್ದಾರೆಂದು ಏಎನ್'ಐ ವರದಿ ಮಾಡಿದೆ.
