ಬಾಲಿವುಡ್ ದಂತಕತೆ, ಮೋಹಕ ತಾರೆ ಶ್ರೀದೇವಿ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಸಂಬಂಧಿಕರ ಮದುವೆಗೆಂದು ದುಬೈಗೆ ಕುಟುಂಬದೊಂದಿಗೆ ತೆರಳಿದ್ದಾಗ ಅಲ್ಲಿಯೇ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ಸೇರಿದಂತೆ ಬಾಲಿವುಡ್ ನಟರು, ಗಣ್ಯರು, ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು (ಫೆ.24): ಬಾಲಿವುಡ್ ದಂತಕತೆ, ಮೋಹಕ ತಾರೆ ಶ್ರೀದೇವಿ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಸಂಬಂಧಿಕರ ಮದುವೆಗೆಂದು ದುಬೈಗೆ ಕುಟುಂಬದೊಂದಿಗೆ ತೆರಳಿದ್ದಾಗ ಅಲ್ಲಿಯೇ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ಸೇರಿದಂತೆ ಬಾಲಿವುಡ್ ನಟರು, ಗಣ್ಯರು, ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ.
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
