ಪ್ರಧಾನಿಗೆ ಸ್ವಾಗತ ಕೋರಿ ಸಿಎಂ ಮಾಡಿದ ಟ್ವೀಟ್​ಗೆ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

ಬೆಂಗಳೂರು : ಪ್ರಧಾನಿಗೆ ಸ್ವಾಗತ ಕೋರಿ ಸಿಎಂ ಮಾಡಿದ ಟ್ವೀಟ್​ಗೆ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

ಟ್ವಿಟ್ ಸಂಬಂಧ ವ್ಯಂಗ್ಯವಾಡಿದ ಅವರು ನಂ.1 ರಾಜ್ಯಕ್ಕೆ ಸ್ವಾಗತ ಎನ್ನುವ ಬದಲು, ಭ್ರಷ್ಟಾಚಾರದಲ್ಲಿ ನಂ. 1 ರಾಜ್ಯಕ್ಕೆ ಸ್ವಾಗತ ಎಂದು ಹೇಳಿ ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ.

 ‘3.500 ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯಕ್ಕೆ ಸ್ವಾಗತ’ ಎಂದು ಹೇಳಿ ಎಂದುಸಿಎಂ ಮಾಡಿರುವ ಟ್ವೀಟ್ ಸಂಬಂಧ ವ್ಯಂಗ್ಯವಾಡಿದ್ದಾರೆ.

Scroll to load tweet…