ಈ ನಿಮಿತ್ತ ಮೊದಲ ದಿನ ಕಜಕಸ್ತಾನ ಅಧ್ಯಕ್ಷ ನೂರ್‌ಸುಲ್ತಾನ್‌ ನಜರ್‌ಬಯೇವ್‌ ಹಮ್ಮಿ ಕೊಂಡಿದ್ದ ಔತಣಕೂಟದಲ್ಲಿ ಮತ್ತು ನಂತರ ನಡೆದ ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಪಾಲ್ಗೊಂಡಿದ್ದರು.
ಈ ನಿಮಿತ್ತ ಮೊದಲ ದಿನ ಕಜಕಸ್ತಾನ ಅಧ್ಯಕ್ಷ ನೂರ್ಸುಲ್ತಾನ್ ನಜರ್ಬಯೇವ್ ಹಮ್ಮಿ ಕೊಂಡಿದ್ದ ಔತಣಕೂಟದಲ್ಲಿ ಮತ್ತು ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪಾಲ್ಗೊಂಡಿದ್ದರು.
ಈ ವೇಳೆ ಉಭಯ ನಾಯಕರು ಶುಭಾಷಯ ವಿನಿಮಯ ಮಾಡಿಕೊಂಡರು. ಇದೇ ವೇಳೆ ನಿಮ್ಮ ಆರೋಗ್ಯ ಹೇಗಿದೆ? ತಾಯಿಯವರ ಆರೋಗ್ಯ ಹೇಗಿದೆ? ಎಂದು ಷರೀಫ್ರನ್ನು ಮೋದಿ ವಿಚಾರಿಸಿದರು.
(ಫೈ
