ಈವರೆಗೂ ಜಿಎಸ್'ಟಿ ವ್ಯಾಪ್ತಿಯಿಂದ ಹೊರಗಿದ್ದ ತೈಲ ಉತ್ಪನ್ನಗಳು ಇನ್ಮುಂದೆ ಜಿಎಸ್​ಟಿ ವ್ಯಾಪ್ತಿಗೆ ಒಳಪಡಲಿವೆ.

ಮುಂಬೈ(ಸೆ.18): ಈವರೆಗೂ ಜಿಎಸ್'ಟಿ ವ್ಯಾಪ್ತಿಯಿಂದ ಹೊರಗಿದ್ದ ತೈಲ ಉತ್ಪನ್ನಗಳು ಇನ್ಮುಂದೆ ಜಿಎಸ್​ಟಿ ವ್ಯಾಪ್ತಿಗೆ ಒಳಪಡಲಿವೆ.

ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್​ಟಿ ವ್ಯಾಪ್ತಿಗೆ ಒಳಪಡಿಸಲು ತೈಲ ಬೆಲೆ ಏರಿಕೆ ಕುರಿತು ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದ ಸಭೆಯಲ್ಲಿ ಕುರಿತು ಚರ್ಚೆ ನಡೆದಿದ್ದು, ತೈಲ ಉತ್ಪನ್ನ ಜಿಎಸ್​ಟಿ ವ್ಯಾಪ್ತಿಗೆ ಬಂದರೆ ದರ ಇಳಿಕೆ ಸಾಧ್ಯತೆ ಇದೆ.