ಪರಿಷ್ಕೃತ ದರಗಳು ಇಂದು ಮಧ್ಯ ರಾತ್ರಿಯಿಂದ ಜಾರಿಗೆ ಬರಲಿವೆ.

ನವದೆಹಲಿ(ಮಾ.14): ವಾಹನಸವಾರರಿಗೆಬಂಪರ್ ಸುದ್ದಿ. ಪೆಟ್ರೋಲ್ಹಾಗೂಡೀಸೆಲ್ಬೆಲೆಕಡಿಮೆಯಾಗಿದೆ. ಪೆಟ್ರೋಲ್ ಪ್ರತಿ ಲೀಟರ್'ಗೆ ರೂ.3.77 ಕಡಿಮೆಯಾಗಿದ್ದರೆ, ಡೀಸೆಲ್'ಗೆ ಪ್ರತಿ ಲೀಟರ್ ರೂ.2.91 ಕಡಿಮೆಯಾಗಿದೆ. ಪರಿಷ್ಕೃತ ದರಗಳು ಇಂದು ಮಧ್ಯ ರಾತ್ರಿಯಿಂದ ಜಾರಿಗೆ ಬರಲಿವೆ.