Asianet Suvarna News Asianet Suvarna News

ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ 5 ರಿಂದ 6 ರೂಪಾಯಿ ಏರಿಕೆ ಸಾಧ್ಯತೆ

ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ 5 ರಿಂದ 6 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ.  ಅಂತಾರಾಷ್ಟ್ರೀಯ ಮಾರುಕಟ್ಟೆ­ಯಲ್ಲಿ ಕಚ್ಚಾ ತೈಲ ದುಬಾರಿಯಾಗಿರುವ ಪರಿಣಾಮ ಇಂಧನ ದರ ಏರಿಕೆಗೆ ಪೆಟ್ರೋಲಿಯಂ  ಸಚಿವಾಲಯ ನಿರ್ಧರಿಸಿದೆ ಎನ್ನಲಾಗ್ತಿದೆ.

Petrol and diesel prices to go up as international crude prices soar

ನವದೆಹಲಿ(ಡಿ.15): ವಾಹನ ಸವಾರರೇ ಮತ್ತೊಮ್ಮೆ ಶಾಕಿಂಗ್ ನ್ಯೂಸ್ ಕಾದಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ 5 ರಿಂದ 6 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ.  ಅಂತಾರಾಷ್ಟ್ರೀಯ ಮಾರುಕಟ್ಟೆ­ಯಲ್ಲಿ ಕಚ್ಚಾ ತೈಲ ದುಬಾರಿಯಾಗಿರುವ ಪರಿಣಾಮ ಇಂಧನ ದರ ಏರಿಕೆಗೆ ಪೆಟ್ರೋಲಿಯಂ  ಸಚಿವಾಲಯ ನಿರ್ಧರಿಸಿದೆ ಎನ್ನಲಾಗ್ತಿದೆ.

ಈ ಹಿಂದೆ ಕಚ್ಚಾತೈಲ ಪ್ರತಿ ಬ್ಯಾರಲ್'​ಗೆ 44.46 ಡಾಲರ್​ ಇತ್ತು. ಈಗ ಏಕಾಏಕಿ ಪ್ರತಿ ಬ್ಯಾರಲ್​'ಗೆ 53.38 ಡಾಲರ್'​ಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಶೀಘ್ರದಲ್ಲೇ ಬಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios