ನಾವು ಓದಿರುವ ಇತಿಹಾಸ ಪುರಾಣಗಳಲ್ಲಿ ನಡೆದ ಯುದ್ಧಗಳ ಪ್ರಮುಖ ಕಾರಣ ಹೆಣ್ಣು. ಇದೆ ಹೆಣ್ಣಿಗಾಗಿ ಪೆಂಗ್ವಿನ್ ಗಳ ನಡುವೆ ನಡೆದ ಯುದ್ಧವನ್ನು ವಿಡಿಯೋ ಮಾಡಿರುವ ಜೀಯೊ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. 

ಪ್ರಾಣಿ ಪಕ್ಷಿಗಳ ಜೀವನ ಕ್ರಮವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತೋರಿಸಲು ಶ್ರಮವಹಿಸುವ ನ್ಯಾಷಿನಲ್ ಜೀಯೊ ಚಾನಲ್ ಟ್ವೀಟ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ನಾವು ಓದಿರುವ ಇತಿಹಾಸ ಪುರಾಣಗಳಲ್ಲಿ ನಡೆದ ಯುದ್ಧಗಳ ಪ್ರಮುಖ ಕಾರಣ ಹೆಣ್ಣು. ಇದೆ ಹೆಣ್ಣಿಗಾಗಿ ಪೆಂಗ್ವಿನ್ ಗಳ ನಡುವೆ ನಡೆದ ಯುದ್ಧವನ್ನು ವಿಡಿಯೋ ಮಾಡಿರುವ ಜೀಯೊ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. 

ಪೆಂಗ್ವಿನ್ ಗಳಲ್ಲಿ ಬಲಿಷ್ಠ ಗಂಡುಗಳಿಗೆ ಹೆಣ್ಣುಗಳು ಮಣೆ ಹಾಕುವ ಹಿನ್ನಲೆಯಲ್ಲಿ ಮನೆಗೆ ಗಂಡು ಪೆಂಗ್ವಿನ್ ಹಿಂತಿರುಗಿದ ವೇಳೆ ಪತ್ನಿ ಬೇರೆರೊಂದು ಪೆಂಗ್ವಿನ್ ನೊಂದಿಗೆ ಇದ್ದಿದನ್ನು ನೋಡಿ ಆ ಪೆಂಗ್ವಿನ್ ನೊಂದಿಗೆ ಯುದ್ಧಕ್ಕೆ ಇಳಿಯುತ್ತದೆ, ರಕ್ತ ಬರುವಂತೆ ಹೊಡೆದಾಡುತ್ತದೆ. 

ಮೊದಲ ಹೊಡೆದಾಟ ಮುಗಿದಾಗ ಸಂದರ್ಭದಲ್ಲಿ ಗೆಲುವನ್ನು ನಿರ್ಧಿರಿಸ ಹೆಣ್ಣು ಪೆಂಗ್ವಿನ್ ಇನ್ನೊಂದು ಪೆಂಗ್ವಿನ್ ನೊಂದಿಗೆ ಹೊಗಲು ಇಷ್ಟ ಪಡುತ್ತದೆ. ಇದನ್ನು ಒಪ್ಪಿಕೊಳ್ಳದ ಪತಿ ಪೆಂಗ್ವಿನ್ ಮತ್ತೆ ಯುದ್ಧ ಮಾಡಿ ಪತ್ನಿಯನ್ನು ತನ್ನ ಕಡೆಗೆ ಒಲಿಸಿಕೊಳ್ಳುವ ವಿಡಿಯೋ ಮನ ಮಿಡಿಯುವಂತಿದೆ.