ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿಲ್ಲ: ಪೇಜಾವರ ಶ್ರೀ

ಮಂಗಳವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದೇಶಿಸಿ ಮಾತನಾಡಿದ ಪೇಜಾವರ ಶ್ರೀಗಳು, ಮೋದಿ ಸರ್ಕಾರದ ಬಗ್ಗೆ ತಾನಾಡಿರುವ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ಮೋದಿ ಸರ್ಕಾರದ ಬಗ್ಗೆ ಅಸಮಾಧಾನವಿಲ್ಲ, ಸರ್ಕಾರಕ್ಕೆ ಇನ್ನೂ 1 ವರ್ಷ ಬಾಕಿಯಿದೆ, ಈ ಅವಧಿಯಲ್ಲಿ ಪವಾಡ ನಡೆದರೂ ನಡೆಯಬಹುದು ಎಂದು ಅವರು ಹೇಳಿದ್ದಾರೆ.   

Comments 0
Add Comment