ನಾಳೆ ವಾರ್ಡ್'ಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ.ಕಳೆದ ಒಂದು ವರ್ಷದಿಂದ ಹಾರ್ನಿಯಾ ಸಮಸ್ಯೆ ಬಾಧಿಸುತ್ತಿದ್ದು, ಕೊನೆಗೂ ವೈದ್ಯರ ಒತ್ತಾಯಕ್ಕೆ ಸ್ವಾಮೀಜಿ ಮಣಿದು ಶಸ್ತ್ರಚಿಕಿತ್ಸೆ'ಗೆ ಒಳಗಾಗಿದ್ದಾರೆ.

ಉಡುಪಿ(ಆ.20): ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಪೇಜಾವರಶ್ರೀ'ಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು,ಆರೋಗ್ಯ ಸ್ಥಿರವಾಗಿದೆ. ನಾಳೆ ವಾರ್ಡ್'ಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ.ಕಳೆದ ಒಂದು ವರ್ಷದಿಂದ ಹಾರ್ನಿಯಾ ಸಮಸ್ಯೆ ಬಾಧಿಸುತ್ತಿದ್ದು, ಕೊನೆಗೂ ವೈದ್ಯರ ಒತ್ತಾಯಕ್ಕೆ ಸ್ವಾಮೀಜಿ ಮಣಿದು ಶಸ್ತ್ರಚಿಕಿತ್ಸೆ'ಗೆ ಒಳಗಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred