ಕುರುಕ್ಷೇತ್ರ ಶೂಟಿಂಗ್ ಸೆಟ್'ನಲ್ಲಿ ನಟಿ ಪವಿತ್ರ ಗೌಡ ಪ್ರತ್ಯಕ್ಷ! ಇಬ್ಬರ ನಡುವೆ ಸ್ನೇಹ ಇರೋದು ನಿಜಾನಾ?
ದರ್ಶನ್ ಮತ್ತವರ ಪತ್ನಿ ವಿಚ್ಛೇದನ ಪ್ರಕರಣ ಸಂಬಂಧ ಪಟ್ಟ ಹಾಗೆ ಕಳೆದ ಎರಡು ಮೂರು ವರ್ಷಗಳ ಹಿಂದೆ ದರ್ಶನ್ ಮತ್ತು ನಟಿ ಪವಿತ್ರ ಗೌಡ ನಡುವೆ ಅಫೇರ್ ಇದೆ ಎನ್ನುವ ಗಾಳಿ ಸುದ್ದಿ ಹಾರಿದಾಡಿತ್ತು.
ಬೆಂಗಳೂರು(ಸೆ.19): ದರ್ಶನ್ ಮತ್ತವರ ಪತ್ನಿ ವಿಚ್ಛೇದನ ಪ್ರಕರಣ ಸಂಬಂಧ ಪಟ್ಟ ಹಾಗೆ ಕಳೆದ ಎರಡು ಮೂರು ವರ್ಷಗಳ ಹಿಂದೆ ದರ್ಶನ್ ಮತ್ತು ನಟಿ ಪವಿತ್ರ ಗೌಡ ನಡುವೆ ಅಫೇರ್ ಇದೆ ಎನ್ನುವ ಗಾಳಿ ಸುದ್ದಿ ಹಾರಿದಾಡಿತ್ತು.
ಇತ್ತೀಚೆಗೆ ನಟಿ ಪವಿತ್ರ ಗೌಡ ತಮ್ಮ ಫೇಸ್ ಬುಕ್ ಹಾಗೂ ಟ್ಚಿಟರ್ ಪೇಜ್'ನಲ್ಲಿ ದರ್ಶನ್ ಜೊತೆಗಿರುವ ಸೆಲ್ಫಿ ಫೋಟೋವನ್ನು ಅಪ್ ಲೋಡ್ ಮಾಡಿ ವಿವಾದಕ್ಕೆ ಒಳಗಾಗಿದ್ದರು.
ಈಗ ಮತ್ತೆ ದರ್ಶನ್ ನಟನೆಯಲ್ಲಿ ಕುರುಕ್ಷೇತ್ರ ಸೆಟ್'ಗೆ ಬೇಟಿ ಕೊಡುವ ಮೂಲಕ ಮತ್ತೊಂದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ