ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಹೊರಬಿದ್ದು ಸರ್ಕಾರ ರಚಿಸಿಯಾದರೂ ರಾಜಕೀಯ ನಾಯಕರ ಮಾತಿನ ಕಿತ್ತಾಟ ಇನ್ನೂ ಮುಗಿದಿಲ್ಲ. ಬಿಜೆಪಿ ಪ್ರತಿ ಸಲವು ಬಹುಮತದಿಂದ ಗೆಲ್ಲಲು ರಾಹುಲ್ ಗಾಂಧಿ ಯಾವಾಗಲೂ ನಮ್ಮೊಟ್ಟಿಗೆ ಇರಲು ಬಯಸುತ್ತೇವೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ರಾಹುಲ್ ಗಾಂಧಿಗೆ ವ್ಯಂಗ್ಯವಾಡಿದ್ದಾರೆ.

ನವದೆಹಲಿ (ಮಾ.16): ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಹೊರಬಿದ್ದು ಸರ್ಕಾರ ರಚಿಸಿಯಾದರೂ ರಾಜಕೀಯ ನಾಯಕರ ಮಾತಿನ ಕಿತ್ತಾಟ ಇನ್ನೂ ಮುಗಿದಿಲ್ಲ. ಬಿಜೆಪಿ ಪ್ರತಿ ಸಲವು ಬಹುಮತದಿಂದ ಗೆಲ್ಲಲು ರಾಹುಲ್ ಗಾಂಧಿ ಯಾವಾಗಲೂ ನಮ್ಮೊಟ್ಟಿಗೆ ಇರಲು ಬಯಸುತ್ತೇವೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ರಾಹುಲ್ ಗಾಂಧಿಗೆ ವ್ಯಂಗ್ಯವಾಡಿದ್ದಾರೆ.

ಪಕ್ಷವನ್ನು ಸುದೀರ್ಘವಾಗಿ ಮುನ್ನೆಡಸಲು ನಾನು ಇಚ್ಚಿಸುತ್ತೇನೆ. ಮುಂಬರುವ ಚುನಾವಣೆಯಲ್ಲೂ ಸಹ ಬಹುಮತವನ್ನು ಸಾಧಿಸಲು ಬಯಸುತ್ತೇವೆ. ರಾಹುಲ್ ಗಾಂಧಿ ಸದಾ ನಮ್ಮೊಟ್ಟಿಗೆ ಇರಬೇಕು ಎಂದು ಪರ್ರಿಕರ್ ಹೇಳಿದ್ದಾರೆ.