Asianet Suvarna News Asianet Suvarna News

ಬಳ್ಳಾರಿ ಎಟಿಎಂ'ನಲ್ಲಿ ಪೇಪರ್ : ಶಾಕಾದ ಗ್ರಾಹಕ

ಬಳ್ಳಾರಿ ಎಟಿಎಂ'ನಲ್ಲಿ ಪೇಪರ್ : ಶಾಕಾದ ಗ್ರಾಹಕ

Paper at Ballary ATM

ಜನರೇ ಹುಷಾರಾಗಿರಿ ಎಟಿಎಂನಲ್ಲಿ ದುಡ್ಡಿನ ಜೊತೆ ಪೇಪರ್​ ಕೂಡ ಬರುತ್ತದೆ. ಎಟಿಎಂನಲ್ಲಿ ದುಡ್ಡಿನ ಜೊತೆ ಪೇಪರ್​ ಬಂದಿರುವ ಘಟನೆ ಬಳ್ಳಾರಿಯ ತೇರು ಬೀದಿಯ ಟ್ಯಾಂಕ್ ಬಂಡ್ ರಸ್ತೆಯ ಎಟಿಎಂನಲ್ಲಿ ನಡೆದಿದೆ. ಎಟಿಎಂನಲ್ಲಿ 8 ಸಾವಿರ ಹಣ ಡ್ರಾ ಮಾಡಿದ ಗ್ರಾಹಕನಿಗೆ 7,500 ಅಸಲಿ ನೋಟು ಜೊತೆಗೆ 500 ರೂ. ಪೇಪರ್​ ಬಂದಿದೆ. ಹಣ ಬದಲು ಪೇಪರ್​ ನೋಡಿದ ಗ್ರಾಹಕ ರಮೇಶ್​​ ಬೆಚ್ಚಿಬಿದ್ದಿದ್ದಾನೆ. ಈ ಬಗ್ಗೆ ಬ್ಯಾಂಕ್​ ಸಿಬ್ಬಂದಿಗೆ ತಿಳಿಸಿದ್ರೂ ಸ್ಥಳಕ್ಕೆ ಬಾರದ ಬ್ಯಾಂಕ್​ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ಈ ಬಗ್ಗೆ ಪೊಲೀಸ್​ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

Latest Videos
Follow Us:
Download App:
  • android
  • ios