ಚೆನ್ನೈ( ಫೆ.08): ತಮಿಳುನಾಡು ರಾಜಕೀಯದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಷ್ಟು ಇನ್ನಷ್ಟು ಬಿಗಡಾಯಿಸಿದ್ದು ನಟ ಕಮಲ್ ಹಸನ್ ತನ್ನ ಸಹ ನಟರಿಗೆ ಸರಿಯಾದ ನಿಲುವು ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದಾರೆ.

ಚೆನ್ನೈ( ಫೆ.08): ತಮಿಳುನಾಡು ರಾಜಕೀಯದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಷ್ಟು ಇನ್ನಷ್ಟು ಬಿಗಡಾಯಿಸಿದ್ದು ನಟ ಕಮಲ್ ಹಸನ್ ತನ್ನ ಸಹ ನಟರಿಗೆ ಸರಿಯಾದ ನಿಲುವು ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ರಾಜಿನಾಮೆ ನೀಡಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಸಿಎಂ ಆಗಲು ಹೊರಟಿರುವುದು, ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಬಂಡಾಯವೆದ್ದಿದ್ದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಇದಕ್ಕೆ ಚಲನಚಿತ್ರರಂಗದವರು ಭಾಗಿಯಾಗಿದ್ದು, ಕಮಲ್ ಹಸನ್ ತನ್ನ ಸಹಕಲಾವಿದರಿಗೆ ಸರಿಯಾದ ನಿಲುವು ತೆಗೆದುಕೊಳ್ಳಿ ಎಂದು ಉತ್ತೇಜಿಸಿದ್ದಾರೆ.

ಕಮಲ್ ಹಸನ್ ಖ್ಯಾತ ನಟ ಮಾಧವನ್ ಗೆ, ತಮಿಳುನಾಡು ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿ. ನೀವು ಒಪ್ಪಿಕೊಳ್ಳದೇ ಇರಬಹುದು ಆದರೆ ಧ್ವನಿಯೆತ್ತಿ ಎಂದು ಟ್ವೀಟಿಸಿದ್ದಾರೆ.

Scroll to load tweet…