ತಮಿಳುನಾಡು ವಿಧಾನಸಭೆಯಲ್ಲಿಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ 122 ಮತ ಪಡೆಯುವ ಮೂಲಕ ಇ.ಪಳನಿಸ್ವಾಮಿ ಮುಖ್ಯಮಂತ್ರಿ ಗಾದಿಯನ್ನು ಸುಭದ್ರಪಡಿಸಿಕೊಂಡಿದ್ದಾರೆ.
ಚೆನ್ನೈ (ಫೆ. 18):ತಮಿಳುನಾಡುವಿಧಾನಸಭೆಇಂದುರೋಚಕಹಣಾಹಣಿಗೆಸಾಕ್ಷಿಯಾಯಿತು. ತಮಿಳುನಾಡುಸಿಎಂಆಗಿಗುರುವಾರಪ್ರಮಾಣವಚನಸ್ವೀಕರಿಸಿರುವಎಡಪ್ಪಾಡಿಕೆ. ಪಳನಿಸ್ವಾಮಿಅವರುವಿಧಾನಸಭೆಯಲ್ಲಿಇಂದುವಿಶ್ವಾಸಮತಯಾಚನೆಯಲ್ಲಿಗೆಲುವು ಸಾಧಿಸಿದ್ದಾರೆ.
ತಮಿಳುನಾಡುವಿಧಾನಸಭೆಯಲ್ಲಿಂದುನಡೆದವಿಶ್ವಾಸಮತಯಾಚನೆಯಲ್ಲಿ 122 ಮತಪಡೆಯುವಮೂಲಕಇ.ಪಳನಿಸ್ವಾಮಿಮುಖ್ಯಮಂತ್ರಿಗಾದಿಯನ್ನುಸುಭದ್ರಪಡಿಸಿಕೊಂಡಿದ್ದಾರೆ.
234 ಸದಸ್ಯಬಲದವಿಧಾನಸಭೆಯಲ್ಲಿಬಹುಮತಸಾಬೀತುಪಡಿಸಲುಪಳನಿಅವರಿಗೆಕನಿಷ್ಠ 117 ಶಾಸಕರಬೆಂಬಲಸಾಬೀತುಪಡಿಸಬೇಕಿತ್ತು.ಡಿಎಂಕೆಹಾಗೂಕಾಂಗ್ರೆಸ್ಪಕ್ಷಗಳುಪಳನಿಸ್ವಾಮಿವಿರುದ್ಧಮತಚಲಾಯಿಸುವುದಾಗಿಈಮುಂಚೆಯೇನಿರ್ಧರಿಸಿದ್ದುವು.
ಮಾಧ್ಯಮಗಳಿಗೆ ನಿಷೇಧ:
ವಿಶ್ವಾಸಮತ ಯಾಚನೆಯ ವರದಿಗೆ ತೆರಳಿದ್ದ ಮಾಧ್ಯಮಗಳಿಗೆ ನಿಷೇಧ ಹೇರಲಾಗಿತ್ತು. ಈ ವಿಚಾರವಾಗಿ ಪೊಲೀಸರು ಹಾಗೂ ಪತ್ರಕರ್ತರ ನಡುವೆ ವಾಗ್ವಾದ ನಡೆಯಿತು.
30 ವರ್ಷಗಳ ಬಳಿಕ ವಿಶ್ವಾಸಮತ:
ತಮಿಳುನಾಡುವಿಧಾನಸಭೆಯಲ್ಲಿವಿಶ್ವಾಸಮತಯಾಚನೆನಡೆದದ್ದುಕಳೆದ 30 ವರ್ಷಗಳಲ್ಲಿಇದೇಮೊದಲು. 1988, ಜನವರಿ 27ರಂದುಜಾನಕಿರಾಮಚಂದ್ರನ್ವಿಶ್ವಾಸಮತಎದುರಿಸಿ, ಗದ್ದಲದನಡುವೆಜಾನಕಿರಾಮಚಂದ್ರನ್ ಗೆದ್ದಿದ್ದರು. ಆದರೆಎರಡೇದಿನಗಳಲ್ಲಿಜಾನಕಿನೇತೃತ್ವದಸರ್ಕಾರವನ್ನುಅಂದಿನಪ್ರಧಾನಿರಾಜೀವ್ಗಾಂಧಿಕೇಂದ್ರಸರ್ಕಾರವಜಾಮಾಡಿತ್ತು.
ಬಿಗಿ ಭದ್ರತೆ:
ರಾಜ್ಯದಲ್ಲಿ ಸಂಭವಿಸುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರುರಾಜ್ಯಾದ್ಯಂತಬಿಗಿಭದ್ರತೆಏರ್ಪಡಿಸಿದ್ದಾರೆ.
