ಪಾಕ್ ಮಾಜಿ ಪ್ರಧಾನಿ ಭುಟ್ಟೋ ಹತ್ಯೆಗೈದಿದ್ದು ತಾಲಿಬಾನ್

Pakistan Taliban book claims its suicide bombers killed Benazir Bhutto
Highlights

ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಹೊಣೆಯನ್ನು ಪಾಕಿಸ್ತಾನದ ತಾಲಿಬಾನ್ ಹೊತ್ತುಕೊಂಡಿದೆ.

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಹೊಣೆಯನ್ನು ಪಾಕಿಸ್ತಾನದ ತಾಲಿಬಾನ್ ಹೊತ್ತುಕೊಂಡಿದೆ. ಪಾಕಿಸ್ತಾನದಲ್ಲಿ ಪುನಃ ಅಧಿಕಾರಕ್ಕೆ ಬಂದರೆ, ಅಮೆರಿಕದ ಜತೆಗೂಡಿ ಮುಜಾಹಿದೀನ್-ಇ-ಇಸ್ಲಾಂ ವಿರುದ್ಧ ಕ್ರಮ ಕೈಗೊಳ್ಳಲು ಭುಟ್ಟೊ ಯೋಜಿಸಿದ್ದರು.

ಇದೇ ಕಾರಣಕ್ಕಾಗಿ ಭುಟ್ಟೊ ಅವರನ್ನು ಹತ್ಯೆ ಮಾಡಬೇಕಾಯಿತು ಎಂಬ ಅಂಶವನ್ನು ನಿಷೇಧಿತ ಸಂಘಟನೆ ಬರೆದ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ತಾಲಿಬಾನ್ ವಿರುದ್ಧ ಭುಟ್ಟೊ ಕ್ರಮ ಕೈಗೊಳ್ಳಲಿ ದ್ದಾರೆ ಪಾಕಿಸ್ತಾನದ ತಾಲಿಬಾನ್ ಅರಿತಿತ್ತು. ಇದಕ್ಕಾಗಿ ಭುಟ್ಟೊರನ್ನು ತಾಲಿಬಾನ್ ಹತ್ಯೆಗೈದಿದೆ,’ ಎಂದು ಟಿಟಿಪಿಯ ಅಬು ಮನ್ಸೂರ್ ಆಸಿಂಮುಫ್ತಿ ನೂರ್ ಬರೆದ ಪುಸ್ತಕದಲ್ಲಿ ವಿವರಿಸಲಾಗಿದೆ.

loader