Asianet Suvarna News Asianet Suvarna News

ಪಾಕ್'ನಲ್ಲಿ ವಿಮಾನ ಅಪಘಾತ : ಖ್ಯಾತ ಪಾಪ್ ಗಾಯಕ ಸೇರಿ 48 ಮಂದಿ ದುರ್ಮರಣ

ಪಾಕಿಸ್ತಾನದ ಅಂತರರಾಷ್ಟ್ರೀಯ ಏರ್'ಲೈನ್ಸ್'ನ ಪಿಕೆ-661 ವಿಮಾನ ಅಪಘಾತಕ್ಕೀಡಾದ ವಿಮಾನ.

Pakistan International Airlines Plane Crash

ಇಸ್ಲಾಮಾಬಾದ್/ಪೇಶಾವರ(ಡಿ.7): ಪಾಕ್'ನಲ್ಲಿ ವಿಮಾನ ಅಪಘಾತಕ್ಕೀಡಾಗಿ ಇಸ್ಲಾಮಿಕ್ ಪಾಪ್ ಗಾಯಕ ಜುನೈದ್ ಜೇಮ್ಶದ್, ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 48 ಮಂದಿ ಮೃತಪಟ್ಟಿದ್ದಾರೆ.ಅಬ್ಬೋಟಾಬಾದ್ ಬಳಿಯ ಅರಣ್ಯ ಪ್ರದೇಶದಲ್ಲಿ ಇಂಜಿನ್'ನಲ್ಲಿ ಸಮಸ್ಯೆ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಪಾಕಿಸ್ತಾನದ ಅಂತರರಾಷ್ಟ್ರೀಯ ಏರ್'ಲೈನ್ಸ್'ನ ಪಿಕೆ-661 ವಿಮಾನ ಅಪಘಾತಕ್ಕೀಡಾದ ವಿಮಾನ. ವಿಮಾನದಲ್ಲಿದ್ದ ಎಲ್ಲ 48 ಮಂದಿ ಸಾವಿಗೀಡಾಗಿದ್ದಾರೆ. ಅಪಘಾತವಾದ ಪ್ರದೇಶದಲ್ಲಿ ಇಲ್ಲಿಯವರೆಗೂ 21 ಮೃತದೇಹಗಳನ್ನು  ಹೊರತೆಗೆಯಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

Follow Us:
Download App:
  • android
  • ios