ಕೊನೆಗೂ ಪದ್ಮಾವತ್’ಗೆ ಸಿಕ್ಕ ಬಿಡುಗಡೆ ಭಾಗ್ಯ

First Published 15, Jan 2018, 8:45 AM IST
Padmavati to Release as Padmaavat on January 25
Highlights

ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರ ವಿವಾದದ ಬಳಿಕ ಪದ್ಮಾವತ್ ಹೆಸರಿನಲ್ಲಿ ಜ.25ರಂದು ಬಿಡುಗಡೆಯಾಗಲಿದೆ ಎಂದು ವಯಾಕಾಮ್ 18 ಮೋಷನ್ ಪಿಕ್ಚರ್ಸ್ ಭಾನುವಾರ ಪ್ರಕಟಿಸಿದೆ. ಪದ್ಮಾವತ್ ಚಿತ್ರ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಮುಂಬೈ: ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರ ವಿವಾದದ ಬಳಿಕ ಪದ್ಮಾವತ್ ಹೆಸರಿನಲ್ಲಿ ಜ.25ರಂದು ಬಿಡುಗಡೆಯಾಗಲಿದೆ ಎಂದು ವಯಾಕಾಮ್ 18 ಮೋಷನ್ ಪಿಕ್ಚರ್ಸ್ ಭಾನುವಾರ ಪ್ರಕಟಿಸಿದೆ. ಪದ್ಮಾವತ್ ಚಿತ್ರ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಗ್ಲೋಬಲ್ ಐಮ್ಯಾಕ್ಸ್ ತ್ರೀಡಿಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಭಾರತೀಯ ಸಿನಿಮಾ ಇದಾಗಿದೆ. ಪದ್ಮಾವತ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

loader