ಕಲ್ಲೇಶ್, ಅರ್ಚನಾ ದಂಪತಿಯ ಪುತ್ರಿ ನಿತ್ಯಶ್ರೀ(2) ಸಾವನ್ನಪ್ಪಿದೆ. ಆಟವಾಡುತ್ತಿದ್ದಾಗ ನಿತ್ಯಶ್ರೀಯ ಕೈಯಲ್ಲಿದ್ದ ಈರುಳ್ಳಿ ಗಂಟಲಲ್ಲಿ ಸಿಲುಕಿಕೊಂಡಿದ್ದು, ಇದರಿಂದ ಮಗುವಿಗೆ ಉಸಿರುಗಟ್ಟಿದೆ. ಮಗುವಿನ ಒದ್ದಾಟ ನೋಡಿ ಆತಂಕಗೊಂಡ ಪೋಷಕರು ಆಸ್ಪತ್ರೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ.
ಬಳ್ಳಾರಿ(ಅ.23): ಈರುಳ್ಳಿ ತಿಂದು ಉಸಿರುಗಟ್ಟಿದ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ಸಂಭವಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ