ಪೆಟ್ರೋಲ್ ಬಂಕ್, ಏರ್ ಟಿಕೆಟ್ ಗಳಲ್ಲಿ ಡಿ. 15 ರವರೆಗಿದ್ದ ಹಳೆಯ 500 ರೂ ನೋಟುಗಳ ಸ್ವೀಕಾರ ಗಡುವನ್ನು ಡಿ.2 ಕ್ಕೆ ಕಡಿತಗೊಳಿಸಲಾಗಿದೆ.
ನವದೆಹಲಿ (ಡಿ.01): ಪೆಟ್ರೋಲ್ ಬಂಕ್, ಏರ್ ಟಿಕೆಟ್ ಗಳಲ್ಲಿ ಡಿ. 15 ರವರೆಗಿದ್ದ ಹಳೆಯ 500 ರೂ ನೋಟುಗಳ ಸ್ವೀಕಾರ ಗಡುವನ್ನು ಡಿ.2 ಕ್ಕೆ ಕಡಿತಗೊಳಿಸಲಾಗಿದೆ.
ಸರ್ಕಾರದ ಸುತ್ತೋಲೆ ಪ್ರಕಾರ ಡಿ. 3 ರಿಂದ ಪೆಟ್ರೋಲ್ ಬಂಕ್, ಏರ್ ಪೋರ್ಟ್ ಗಳಲ್ಲಿ ಹಳೆಯ 500 ರ ನೋಟುಗಳನ್ನು ಸ್ವೀಕರಿಸಲಾಗುವುದಿಲ್ಲ. ರೈಲ್ವೇ ಟಿಕೆಟ್ ಬುಕ್ಕಿಂಗ್, ಇನ್ನಿತರ ಪಾವತಿಗಳಿಗೆ ಡಿ.15 ರವರೆಗೆ ಹಳೆಯ ನೋಟುಗಳನ್ನು ಸ್ವೀಕರಿಸಲಾಗುವುದು.
